ಕಾರ್ಕಳದ ಕೋಟಿ-ಚೆನ್ನಯ ಭಕ್ತವೃಂದದಿಂದ ಕೋಟಿ- ಚೆನ್ನಯರ ಜನ್ಮದಿನ ಆಚರಣೆ
ಕಾರ್ಕಳ: ಕೋಟಿ-ಚೆನ್ನಯ ಭಕ್ತವೃಂದ ಕಾರ್ಕಳ ಇದರ ವತಿಯಿಂದ ಇಂದು ಕೋಟಿ-ಚೆನ್ನಯರ ಜನ್ಮದಿನಾಚರಣೆ ಅಚರಿಸಲಾಯಿತು. ಕಾರ್ಕಳದ ಕೋಟಿ-ಚೆನ್ನಯ ಥೀಮ್ ಪಾರ್ಕ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಅಷ್ಟಗಂಧ ಅಭಿಷೇಕ ಮಾಡಲಾಯಿತು. ಕೋಟಿ ಚೆನ್ನಯ ಭಕ್ತವೃಂದದ ರವಿ ಪೂಜಾರಿ ಪೆರ್ವಾಜೆ, ಯೂತ್ ಬಿಲ್ಲವ ಕಾರ್ಕಳದ ಅಧ್ಯಕ್ಷ ಭರತ್ ಅಂಚನ್, ಸುನೀಲ್ ನೆಲ್ಲಿಗುಡ್ಡೆ, ಗೋಪಾಲ್ ಪೂಜಾರಿ ಇರ್ವತ್ತೂರು, ಬೈದಶ್ರೀ ಗೋಪಾಲ್ ಪೂಜಾರಿ, , ಬೈಲಡ್ಕ ಗರಡಿಯ ಶರತ್ ಕೊಟ್ಯಾನ್, ಯುವವಾಹಿನಿಯ ಕಾರ್ಕಳ ಘಟಕದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಹಾಗೂ ಯೂತ್ […]