Tag: Karavali Bypass

  • ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಹೊಚ್ಚ ಹೊಸ ಝೂಮ್ ದ್ವಿಚಕ್ರ ವಾಹನ ರಿಯಾಯತಿ ದರದಲ್ಲಿ ಲಭ್ಯ

    ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಹೊಚ್ಚ ಹೊಸ ಝೂಮ್ ದ್ವಿಚಕ್ರ ವಾಹನ ರಿಯಾಯತಿ ದರದಲ್ಲಿ ಲಭ್ಯ

    ಉಡುಪಿ: ಇಲ್ಲಿನ ಕರಾವಳಿ ಜಂಕ್ಷನ್ ಬಳಿ ಇರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಉಪಯೋಗವಾಗುವ ಝೂಮ್ ದ್ವಿಚಕ್ರ ವಾಹನಗಳು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಈ ಝೂಮ್ ದ್ವಿಚಕ್ರ ವಾಹನಗಳು ಅತ್ಯಂತ ರಿಯಾಯತಿ ದರದಲ್ಲಿ ಲಭ್ಯವಿದೆ. ಹೊಸದಾಗಿ ಲಾಂಚ್ ಆಗಿರುವ 110cc ಎಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳು ಬ್ಲೂಟೂಥ್, ಮೊಬೈಲ್ ಚಾರ್ಜರ್, ಯು.ಎಸ್.ಬಿ, ಎಲ್.ಇ.ಡಿ ಲೈಟ್, ಡಿಸ್ಕ್ ಬ್ರೇಕ್ ಗಳನ್ನು ಒಳಗೊಂಡಿದೆ. zx, lx, vx ಮೂರು ವೇರಿಯಂಟ್ ಗಳಲ್ಲಿ ವಾಹನಗಳು ಲಭ್ಯವಿದೆ…

  • ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ದೀಪಗಳು ಬೆಳಗಲು ಪ್ರಾರಂಭ

    ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ದೀಪಗಳು ಬೆಳಗಲು ಪ್ರಾರಂಭ

    ಉಡುಪಿ: ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯ ಬೀದಿ ದೀಪಗಳು ಕೊನೆಗೂ ಬೆಳಗಲು ಪ್ರಾರಂಭವಾಗಿದೆ. ಹಲವಾರು ಮನವಿ ಮತ್ತು ಮಾಧ್ಯಮ ವರದಿಗಳ ಬಳಿಕ ರಾಷ್ಟ್ರೀಯ ಹೆದ್ದಾರಿಯ ಬೀದಿ ದೀಪಗಳು ಬೆಳಗಲು ಪ್ರಾರಂಭಿಸಿರುವುದು ನಾಗರಿಕರಲ್ಲಿ ಹರ್ಷವನ್ನುಂಟು ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುರುವಾರ ರಾತ್ರಿಯಂದು ದೀಪಗಳ ಸಂಪರ್ಕವನ್ನು ಸ್ಥಾಪಿಸಿದೆ. ಹೆದ್ದಾರಿ ದೀಪಗಳಿಗೆ ಸಂಪರ್ಕವನ್ನು ನೀಡಿ ವ್ಯವಸ್ಥೆ ಕಲ್ಪಿಸುವಂತೆ ಉಡುಪಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಹೆದ್ದಾರಿ ಪ್ರಾಧಿಕಾರವು…