ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದ ಕ್ಷಣ: ಇಂದು 1983 ರ ವಿಶ್ವ ಕಪ್ ಗೆದ್ದ ದಿನ

ನವದೆಹಲಿ: ಬರೋಬ್ಬರಿ 39 ವರ್ಷಗಳ ಹಿಂದೆ ಅವಿಸ್ಮರಣೀಯ ದಾಖಲೆಯೊಂದು ನಡೆದ ದಿನವಿದು. ಮೂರು ದಶಕಗಳ ಹಿಂದೆ ವಿಶ್ವ ಛಾಂಪಿಯನ್ ವೆಸ್ಟ್ ಇಂಡೀಸಿನ ಧಾಂಡಿಗರನ್ನು ಸೋಲಿಸಿ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿ ಹಿಡಿದು ಸಮಸ್ತ ಭಾರತೀಯರು ಹೆಮ್ಮ ಪಡುವಂತೆ ಮಾಡಿದ ದಿನ ಜೂನ್ 25. 1983 ರಲ್ಲಿ ಈ ದಿನದಂದು, ಭಾರತೀಯ ಕ್ರಿಕೆಟ್ ತಂಡವು ಎಲ್ಲಾ ಅಡೆತಡೆ ಮತ್ತು ನಿರೀಕ್ಷೆಗಳನ್ನು ಮೀರಿ ಐತಿಹಾಸಿಕ ಲಾರ್ಡ್ಸ್‌ ಗ್ರೌಂಡ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ 43 ರನ್‌ಗಳಿಂದ ಸೋಲಿಸುವ ಮೂಲಕ […]