ಅಡ್ವೆ ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಫಲಿತಾಂಶ
ಕಾರ್ಕಳ: 28ನೇ ವರ್ಷದ ಅಡ್ವೆ ನಂದಿಕೂರು ಕೋಟಿ – ಚೆನ್ನಯ ಜೋಡುಕರೆ ಕಂಬಳ ಜ. 11 ರಂದು ಪ್ರಾರಂಭಗೊಂಡು ಜ.12ರಂದು ಸಮಾಪನಗೊಂಡಿತು. ಕಂಬಳ ಕೂಟದಲ್ಲಿ ಕನೆಹಲಗೆ: 4 ಜೊತೆ, ಅಡ್ಡಹಲಗೆ: 4 ಜೊತೆ, ಹಗ್ಗ ಹಿರಿಯ: 15 ಜೊತೆ ನೇಗಿಲು ಹಿರಿಯ: 23 ಜೊತೆ, ಹಗ್ಗ ಕಿರಿಯ: 11 ಜೊತೆ, ನೇಗಿಲು ಕಿರಿಯ: 87 ಜೊತೆ ಸೇರಿ ಒಟ್ಟು ಕೋಣಗಳ ಸಂಖ್ಯೆ: 144 ಜೊತೆ ಕೋಣಗಳು ಭಾಗವಹಿಸಿದ್ದವು. ಫಲಿತಾಂಶ ಹೀಗಿದೆ: ಕನೆಹಲಗೆ: ಪ್ರಥಮ: ಬಾರ್ಕೂರು ಶಾಂತಾರಾಮ ಶೆಟ್ಟಿ […]