ಬಂಟ್ವಾಳ: ಕಕ್ಯಪದವು ‌ಸತ್ಯ -ಧರ್ಮ ಜೋಡುಕರೆ ಕಂಬಳ‌ ಫಲಿತಾಂಶ 

ಬಂಟ್ವಾಳ: 7ನೇ ವರ್ಷದ ಕಕ್ಯಪದವು ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಕೂಟ ನ.31ರಂದು‌ ಪ್ರಾರಂಭಗೊಂಡು‌ ಡಿ.1ರಂದು‌ ಸಮಾಪನಗೊಂಡಿತು. ಕೂಟದಲ್ಲಿ ಒಟ್ಟು 126 ಜತೆ ಕೋಣಗಳು ಭಾಗವಹಿಸಿದ್ದವು. ನೇಗಿಲು ಕಿರಿಯ (ಸಬ್ ಜ್ಯೂನಿಯರ್): 27, ನೇಗಿಲು ಕಿರಿಯ: 45 ಜೊತೆ , ಹಗ್ಗ ಕಿರಿಯ: 16 ಜೊತೆ, ನೇಗಿಲು ಹಿರಿಯ: 19 ಜೊತೆ, ಹಗ್ಗ ಹಿರಿಯ: 12 ಜೊತೆ, ಅಡ್ಡಹಲಗೆ: 05 ಜೊತೆ, ಕನೆಹಲಗೆ: 02 ಜೊತೆ ಕೋಣಗಳು ಭಾಗವಹಿಸಿದ್ದವು. ಫಲಿತಾಂಶ ಹೀಗಿದೆ. ಕನೆಹಲಗೆ: ಬೇಲಾಡಿ ಬಾವ ಅಶೋಕ್ […]