ರೋಟರಿ ಜಿಲ್ಲೆ 3182 ವತಿಯಿಂದ ಕಲ್ಯಾಣಸಿರಿ ರೋಟರಿ ದತ್ತಿನಿಧಿ ಮತ್ತು ಪೋಲಿಯೋ ಪ್ಲಸ್ ಸೆಮಿನಾರ್
ಉಡುಪಿ: ರೋಟರಿ ಜಿಲ್ಲೆ 3182 ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡ, ಕಲ್ಯಾಣಸಿರಿ ರೋಟರಿ ದತ್ತಿನಿಧಿ (TRF) ಯನ್ನು ಪೋಲಿಯೋ ಪ್ಲಸ್ ಸೆಮಿನಾರ್ ಕಾರ್ಯಕ್ರಮವು ಅಮೃತ್‌ಗಾರ್ಡನ್ ನಲ್ಲಿ ಜರಗಿತು. ಮಾಜಿ ಗವರ್ನರ್ ಹಾಗೂ RI ಟ್ರಸ್ಟಿ ಗುಲಾಮ್ ವಹನ್ವತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ರೋಟರಿಯ ಸೇವೆಯು ಶಾಂತಿಯ ಸಂಕೇತ, ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಕೆಲಸವನ್ನು ರೋಟರಿ ಸದಸ್ಯರು ಮಾಡಬೇಕಾಗಿದೆ. ತಮ್ಮ ತಮ್ಮ ಬದುಕನ್ನು ಮತ್ತು ಸೇವೆ ಸಲ್ಲಿಸುತ್ತಿರುವ ತಮ್ಮ ಸಮುದಾಯದಲ್ಲಿ ರೋಟರಿ ಒದಗಿಸುತ್ತಿರುವ ವಿಶಾಲ ಅವಕಾಶವನ್ನು ಸಮರ್ಪಕವಾಗಿ […]