ಕಾಜಾರಗುತ್ತು ಗೆಳೆಯರ ಬಳಗದಿಂದ ವಿದ್ಯಾರ್ಥಿನಿಗೆ ಸನ್ಮಾನ

ಹಿರಿಯಡಕ: ಬಲಕಾಲು ಹಾಗೂ ಬಲಕೈಯ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಎಡ ಕೈಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ವಿಜ್ಞಾನ ವಿಭಾಗದಲ್ಲಿ 558 (ಶೇ.93) ಅಂಕ ಗಳಿಸಿದ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ‌ನ ವಿದ್ಯಾರ್ಥಿನಿ ರಕ್ಷಾ ನಾಯಕ್ ಅವರನ್ನು ಕಾಜಾರಗುತ್ತು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.