ಅಮೆಜಾನ್ ಪ್ರೈಮ್ ಒಟಿಟಿ ಯಲ್ಲಿ ಕಬ್ಜ ಚಿತ್ರ ಪ್ರಸಾರ

ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಕನ್ನಡ ಚಲನಚಿತ್ರ ‘ಕಬ್ಜ’ ಏಪ್ರಿಲ್ 14ರಿಂದ ಅಮೆಜಾನ್ ಪ್ರೈಮ್ ನಲ್ಲಿ ತೆರೆಕಾಣಲಿದ್ದು, ಚಿತ್ರರಸಿಕರು ಯಾವಾಗ ಬೇಕಾದರೂ ವೀಕ್ಷಿಸಬಹುದು. ಚಿತ್ರವು ಬೆಳ್ಳಿತೆರೆಯಲ್ಲಿ ಬಿಡುಗಡೆ ಹೊಂದಿ 25 ದಿನಗಳನ್ನು ಪೂರ್ಣಗೊಳಿಸಿದ್ದು, ಚಿತ್ರ ತಂಡವು ಸಂತೋಷ ವ್ಯಕ್ತಪಡಿಸಿದೆ. ಕಬ್ಜ ಚಿತ್ರದ ಮುಂದುವರೆದ ಭಾಗವೂ ಕೂಡಾ ಚಿತ್ರೀಕರಣವನ್ನು ಪ್ರಾರಂಭಿಸಿದ್ದು ಚಂದ್ರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದ ಬಗ್ಗೆ ಎಲ್ಲರಿಗೂ […]