ಕಿಡ್ ಝೀ ನಲ್ಲಿ ಪ್ರೀ-ಸ್ಕೂಲ್ ಟೀಚರ್ ಹುದ್ದೆ ಖಾಲಿ
ಮಣಿಪಾಲ: ಕಿಡ್ ಝೀ ನಲ್ಲಿ ಪ್ರೀ-ಸ್ಕೂಲ್ ಟೀಚರ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ: 9591982777/8660301259 ಸಂಖ್ಯೆ ಅನ್ನು ಸಂಪರ್ಕಿಸಿ
ಉಡುಪಿ: ಡಿ. 29 ರಂದು ನೇರ ಸಂದರ್ಶನ
ಉಡುಪಿ: ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಡಿಸೆಂಬರ್ 29 ರಂದು ಬೆಳಗ್ಗೆ 10.30 ಕ್ಕೆ ಬಿ.ಎಸ್.ಎಲ್ ಇಂಡಿಯಾ ಪ್ರೈ,ಲಿ, 2ನೇ ಮಹಡಿ, ನಂದ ಕಮರ್ಷಿಯಲ್ ಕಾಂಪ್ಲೆಕ್ಸ್, ಕೋರ್ಟ್ ರೋಡ್, ಉಡುಪಿ ಇಲ್ಲಿ ನೇರ ಸಂದರ್ಶನ ನಡೆಯಲಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, […]
ಆಭರಣ ಸಂಸ್ಥೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ
ಉಡುಪಿ: ಇಲ್ಲಿನ ಹೆಸರಾಂತ ಚಿನ್ನಾಭರಣ ಮಳಿಗೆ ಆಭರಣ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿಸಲ್ಲಿಸಬಹುದು. ಅರ್ಹತೆ: # ಪುರುಷ ಅಭ್ಯರ್ಥಿಗಳಿಗೆ ಮಾತ್ರ # ಯಾವುದೇ ವಿಷಯದಲ್ಲಿ ಪದವಿ # ಉತ್ತಮ ಸಂವಹನ ಕೌಶಲ್ಯ # ಇಂಗ್ಲೀಷ್ ಹಾಗೂ ಕನ್ನಡ ಬಲ್ಲವರಾಗಿರಬೇಕು # ಕಂಪ್ಯೂಟರ್ ಜ್ಞಾನ ಹೊಂದಿರಬೇಕು #ಗ್ರಾಹಕರ ಜೊತೆ ಸೌಹಾರ್ದಪೂರ್ಣ ಸಂವಹನ ನಡೆಸಬೇಕು ಹಿತಕರ ಕೆಲಸದ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶವಿದ್ದು ಸಂಸ್ಥೆಯು ಉತ್ತಮ ವೇತನವನ್ನು ನೀಡುತ್ತದೆ. ಆಸಕ್ತರು ತಮ್ಮ ಪಾಸ್ […]
ನವಮಂಗಳೂರು ಬಂದರಿನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ಖಾಲಿ
ಮಂಗಳೂರು: ನವ ಮಂಗಳೂರು ಬಂದರು ಟ್ರಸ್ಟ್(New Mangalore Port Trust )ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಜನವರಿ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಫ್ಲೈನ್ ನಲ್ಲಿ ಮಾತ್ರ ಅರ್ಜಿ ಸ್ವೀಕಾರ ಮಾಡಲಾಗುತ್ತದೆ. ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ. ಪ್ರಮುಖ […]
ಉಡುಪಿ ಸಮನ್ವಯ್ ಬುಟೀಕ್ ಹೋಟೆಲ್ ನಲ್ಲಿ ಆಪರೇಷನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ಉಡುಪಿ: ಇಲ್ಲಿನ ಸಮನ್ವಯ್ ಬುಟೀಕ್ ಹೋಟೇಲ್ ನಲ್ಲಿ ಹೋಟೇಲ್ ಆಪರೇಷನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ದಿನನಿತ್ಯದ ವ್ಯವಹಾರಗಳಲ್ಲಿ ಫ್ರಂಟ್ ಆಫೀಸ್, ಎಫ್&ಬಿ, ಹೌಸ್‌ಕೀಪಿಂಗ್ ಮತ್ತು ನಿರ್ವಹಣೆಯ ಸುಗಮ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಜವಾಬ್ದಾರಿಗಳು: ಫ್ರಂಟ್ ಆಫೀಸ್ ನಿರ್ವಹಣೆ, ಲೆಕ್ಕಪರಿಶೋಧನೆ, ಕಾಫಿ ಶಾಪ್ ಕಾರ್ಯಾಚರಣೆಯ ಮೇಲ್ವಿಚಾರಣೆ, ಹೌಸ್ ಕೀಪಿಂಗ್ ಮೇಲ್ವಿಚಾರಣೆ ಸೇರಿದಂತೆ ಸಮಗ್ರ ಹೋಟೇಲ್ ಮೇಲ್ವಿಚಾರಣೆಯನ್ನು ನೋಡತಕ್ಕದ್ದು. ಅನುಭವ: ಆತಿಥ್ಯ ಉದ್ಯಮ ಕ್ಷೇತ್ರದಲ್ಲಿ ಇದೇ ರೀತಿಯ ಸಾಮರ್ಥ್ಯದೊಂದಿಗೆ 4 ವರ್ಷಗಳ ಅನುಭವ ಇರಬೇಕು. ಸ್ವತಂತ್ರವಾಗಿ ಮತ್ತು ತಂಡವಾಗಿ […]