ಮಣಿಪಾಲ: ಜುಲೈ 13 ರಂದು ಖಾಸಗಿ ಕಂಪನಿಗಳಿಂದ ನೇರ ಸಂದರ್ಶನ
ಮಣಿಪಾಲ: ಬಜಾಜ್ ಅಲಿಯಾನ್ಸ್ ಇನ್ಸೂರೆನ್ಸ್ ಪ್ರೈ.ಲಿ, ಇಂಪುಲ್ಸ್ ಕಂಪನಿ ಪ್ರೈ.ಲಿ, ಬಜ್‌ವರ್ಕ್ಸ್ ಅಡ್ವಾನ್ಸಿಂಗ್ ಹ್ಯೂಮನ್ ಕ್ಯಾಪಿಟಲ್ ಪ್ರೈ.ಲಿ, ಶ್ರೀ ಸಾಯಿ ಎಂಟರ್ ಪ್ರೈಸಸ್ ಪ್ರೈ..ಲಿ ಮತ್ತು ಅಮೆಜಾನ್ ಕಂಪನಿಗಳ ವತಿಯಿಂದ ಜುಲೈ 13 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ರ ವರೆಗೆ ನಗರದ ರಜತಾದ್ರಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ, ಬಿ.ಸಿ.ಎ, ಬಿ.ಸಿ.ಎಸ್, ಬಿ.ಕಾಂ, ಬಿ.ಎಸ್ಸಿ, ಎಮ್.ಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, […]