ಜೆರೂಸಲೆಮ್ ಪ್ರವೇಶದ್ವಾರದಲ್ಲಿ ಭಯೋತ್ಪಾದಕ ದಾಳಿ: 3 ಸಾವು 6 ಮಂದಿಗೆ ಗಂಭೀರ ಗಾಯ
ಟೆಲ್ ಅವೀವ್: ಗುರುವಾರ ಬೆಳಿಗ್ಗೆ ಜೆರುಸಲೆಮ್ ಪ್ರವೇಶದ್ವಾರದಲ್ಲಿ ನಡೆದ ಭಯೋತ್ಪಾದಕ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಸ್ರೇಲಿನ ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಪೊಲೀಸರ ಪ್ರಕಾರ, ಬೆಳಿಗ್ಗೆ 7:40 ರ ಸುಮಾರಿಗೆ ರಾಜಧಾನಿಯ ಮುಖ್ಯ ದ್ವಾರದಲ್ಲಿರುವ ವೈಜ್‌ಮನ್ ಸ್ಟ್ರೀಟ್‌ನಲ್ಲಿ ಇಬ್ಬರು ಪ್ಯಾಲೇಸ್ಟಿನಿಯನ್ ಬಂದೂಕುಧಾರಿಗಳು ವಾಹನದಿಂದ ಇಳಿದು ಬಸ್ ನಿಲ್ದಾಣದಲ್ಲಿ ಜನರ ಮೇಲೆ ಗುಂಡು ಹಾರಿಸಿದರು. ಈ […]