ಜೆ.ಇ.ಇ ಮೈನ್ಸ್ ನಲ್ಲಿ ಬೇಸ್ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಧನೆ

ಉಡುಪಿ: ಇಲ್ಲಿನ ಬೇಸ್ ಸಂಸ್ಥೆಯಲ್ಲಿ ಕಲಿಯುತ್ತಿರುವ ಕ್ಲಾಸ್ ರೂಂ ವಿದ್ಯಾರ್ಥಿ ಪ್ರಥಮ್ ಶೆಟ್ಟಿ ಜೆ.ಇ.ಇ ಮೈನ್ಸ್ ನಲ್ಲಿ 99.03 ಪರ್ಸಂಟೈಲ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ತಪಸ್ ಬೇಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಯು ಸ್ಕಂದ ಐತಾಳ್ 99.91 ಪರ್ಸಂಟೈಲ್, ಲಿಖಿತ್ ಆರ್ 99.63 ಪರ್ಸಂಟೈಲ್, ಪ್ರಕಾಶ್ ಗೌಡ ಟಿ. ಆರ್ 99.37 ಪರ್ಸಂಟೈಲ್, ಕಾರ್ಥಿಕ್ ಸತೀಶ್ 99.27 ಪರ್ಸಂಟೈಲ್, ಸಾಯಿ ಚಿರಂಥನ್ ಹೆಚ್.ಎಮ್ 98.50 ಪರ್ಸಂಟೈಲ್, ಸಾಗರ್ ಎಸ್ ಅಥಣಿ 98.47 ಪರ್ಸಂಟೈಲ್, ಚನ್ನಪ್ಪ ಕಲಹಳ್ 98.01 […]

ಕಾರ್ಕಳ: ಜೆ.ಇ.ಇ ಮೈನ್ಸ್ ನಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ: ಐಐಟಿ, ಎನ್.ಐ.ಟಿ, ಜಿ.ಎಫ್.ಟಿ.ಐ ಮೊದಲಾದ ಪ್ರತಿಷ್ಟಿತ ಕಾಲೇಜುಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಾತ್ವಿಕ್ ಶ್ರೀಕಾಂತ ಹೆಗಡೆ 98.48 ಪರ್ಸಂಟೈಲ್, ರಾಘವೇಂದ್ರ ತಾಳಿಕೋಟೆ 97.28 ಪರ್ಸಂಟೈಲ್, ಆಶಿಕ್ ಪೂಜಾರಿ 92.60 ಪರ್ಸಂಟೈಲ್, ಹಾಗೂ ಹಾಸನ ಹೆಚ್ .ಕೆ .ಎಸ್. ಪಿ ಯು ಕಾಲೇಜಿನ ಕುಮಾರಿ ಅನ್ವಿನ್ ಬಿ ಪಿ 98.19 ಪರ್ಸಂಟೈಲ್ ಗಳಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್ ನಡಿಯಲ್ಲಿ ತರಬೇತಿಯನ್ನು ಪಡೆದು ಪ್ರಥಮ […]