ಶಾಸಕನಾಗಿದ್ದ ಅವಧಿಯೇ ನನ್ನ ಬದುಕಿನ ಖುಷಿಯ ಕ್ಷಣವಾಗಿತ್ತು: ಜಯಪ್ರಕಾಶ್ ಹೆಗ್ಡೆ
ಕುಂದಾಪುರ: ಪಕ್ಷೇತರ ಶಾಸಕನಾಗಿದ್ದ ವೇಳೆಯಲ್ಲಿ ವೀರೋಧಪಕ್ಷದ ಸ್ಥಾನದಲ್ಲಿ ನನ್ನನ್ನು ಮೊದಲ ಬೆಂಚಿನಲ್ಲಿ ಕೂರಿಸಿ ಎಲ್ಲಾ ವಿಷಯದಲ್ಲೂ ಮಾತನಾಡಲು ಅವಕಾಶ ನೀಡಿದ್ದರು. ಜಯಪ್ರಕಾಶ್ ಹೆಗ್ಡೆ ಹೆಸರು ಇಡೀ ರಾಜ್ಯಕ್ಕೆ ಪರಿಚಯವಾಗಿದ್ದು ಆ ದಿನಗಳಲ್ಲಿ. ೨ ಬಾರಿ ಪಕ್ಷೇತರ ಶಾಸಕನಾಗಿ ಸೇವೆ ಸಲ್ಲಿಸಿದ್ದ ದಿನಗಳೇ ರಾಜಕೀಯದಲ್ಲಿ ನನಗೆ ತುಂಬಾ ಖುಷಿ ಕೊಟ್ಟ ದಿನಗಳಾಗಿದ್ದವು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಗುರುವಾರ ಬೆಳಗ್ಗೆ ಕುಂದಾಪುರದ ಶರೋನ್ ಹೋಟೇಲ್‌ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಮಾಧ್ಯಮ […]