ಚೆನ್ನೈನಲ್ಲಿ ಜೈಲರ್​ ಸಕ್ಸಸ್​ ಸೆಲೆಬ್ರೇಶನ್

ಜೈಲರ್​ ಈ ಹಿಂದಿನ ಬಾಕ್ಸ್​ ಆಫೀಸ್​ ದಾಖಲೆಗಳನ್ನು ಮುರಿದಿದೆ. ಭಾರತದ ಅತ್ಯಂತ ಪ್ರಸಿದ್ಧ ನಟ ರಜನಿಕಾಂತ್​ ಅವರ ಜೈಲರ್​ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ನೆಲ್ಸನ್​ ದಿಲೀಪ್​ ಕುಮಾರ್​ ಆಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ.ಚೆನ್ನೈನಲ್ಲಿ ಜೈಲರ್​ ಸಿನಿಮಾ ಸಕ್ಸಸ್​ ಸೆಲೆಬ್ರೇಶನ್ ನಡೆದಿದೆ. ಗಲ್ಲಾಪೆಟ್ಟಿಗೆ ಅಂಕಿ ಅಂಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ತಲೈವಾ 2 ವರ್ಷಗಳ ಬ್ರೇಕ್​ ಬಳಿಕ ಜೈಲರ್​ನೊಂದಿಗೆ ಪರದೆ ಮೇಲೆ ಬಂದಿದ್ದು, 2023ರ ಬ್ಲಾಕ್​ಬಸ್ಟರ್​ ಚಿತ್ರವಾಗಿ […]