ಇಂದು ಉಡುಪಿಯಲ್ಲಿ ಜಗ್ಗಿ ವಾಸುದೇವ್ ಸದ್ಗುರುರವರ ಸ್ವಾಗತ ಕಾರ್ಯಕ್ರಮ
ಉಡುಪಿ: ಜಗತ್ತಿನಾದ್ಯಂತ ಶತಕೋಟಿ ಹೃದಯಗಳನ್ನು ಮುಟ್ಟಿದ ನಂತರ, ಭಾರತಕ್ಕೆ ಮರಳುತ್ತಿರುವ ಸದ್ಗುರುಗಳನ್ನು ಸ್ವಾಗತಿಸುವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಕಾರ್ ಸ್ಟ್ರೀಟ್ ನಲ್ಲಿ ಜರುಗಲಿದೆ. ಕಾರ್ಯಕ್ರಮದ ವಿವರಗಳು: ಹೆಸರಾಂತ ಕಲಾವಿದ ಮಹೇಶ್ ರಾವ್ ಅವರಿಂದ ರಂಗೋಲಿ ಬಿಡಿಸುವ ಕಾರ್ಯಕ್ರಮ. ಶ್ರಾವ್ಯ ಹಿರಿಯಡ್ಕ ಶಿಷ್ಯರು ಮತ್ತು ಶ್ವೇತಾ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ. ಝೇಂಕಾರ್ ಟ್ರೂಪ್ ಎಸ್‌ಎಲ್‌ವಿಟಿಯಿಂದ ದಿವ್ಯ ಭಜನೆ. ಅರ್ಜುನ್ ಮತ್ತು ತಂಡದವರಿಂದ ಯಕ್ಷಗಾನ ಪ್ರದರ್ಶನ. ಪರ್ಕಳ ತಂಡದಿಂದ […]