ಮಧ್ಯಪ್ರಾಚ್ಯದ ಇಸ್ರೇಲಿನಲ್ಲಿ ಜಗನ್ನಾಥನ ಪ್ರಪ್ರಥಮ ರಥ ಯಾತ್ರೆ: ಭಾರತೀಯ ರಂಗಿನಲ್ಲಿ ಮಿಂದೆದ್ದ ಇಸ್ರೇಲಿಗರು
ಟೆಲ್ ಅವೀವ್: ಭಾರತ ಮತ್ತು ಇಸ್ರೇಲ್ ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಘನಿಷ್ಠ ಮಿತ್ರತ್ವವನ್ನು ಹೊಂದಿರುವ ದೇಶಗಳು. ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಯಹೂದಿಯರ ಹತ್ಯಾಕಾಂಡ ನಡೆಯುತ್ತಿದ್ದಾಗ, ತಮ್ಮ ದೇಶ ತೊರೆದು ಸುರಕ್ಷಿತ ಸ್ಥಾನಗಳಿಗಾಗಿ ಅರಸುತ್ತಿದ್ದ ಯಹೂದಿಯರಿಗೆ ಮೊಟ್ಟ ಮೊದಲ ಬಾರಿಗೆ ಆಶ್ರಯ ನೀಡಿದ್ದು ಭಾರತ. ಅಂದಿನಿಂದ ಇಂದಿನವರೆಗೂ ಭಾರತ ಮತ್ತು ಇಸ್ರೇಲ್ ಅತ್ಯಂತ ಆಪ್ತ ಮಿತ್ರರಾಗಿ ಉಳಿದುಕೊಂಡಿವೆ. https://www.youtube.com/watch?v=Z0aAHwMKGQ0 ಭಾರತ ಮತ್ತು ಇಸ್ರೇಲಿನ ಸಂಬಂಧದ ಕುರುಹಿನ ಪ್ರತಿಯಾಗಿ ಇದೀಗ ಪ್ರಪ್ರಥಮ ಬಾರಿಗೆ ಇಸ್ರೇಲಿನಲ್ಲಿ ಪುರಿ […]
ಸೆಕ್ಯೂರಿಟಿ ಗಾರ್ಡ್ ನನ್ನು ಕೊಂದ ಪ್ಯಾಲೆಸ್ಟೀನಿಯನ್ನರು: ಹಂತಕರ ಮನೆ ಮೇಲೆ ಬುಲ್ಡೋಜರ್ ಚಲಾಯಿಸಿದ ಇಸ್ರೇಲ್ ಸರ್ಕಾರ; ಇದು ಯೋಗಿ ಮಾಡೆಲ್ ಎಂದ ನೆಟ್ಟಿಗರು
ಟೆಲ್ ಅವಿವ್: ಯಾಹ್ಯಾ ಮೀರಿ ಮತ್ತು ಯೂಸುಫ್ ಅಸ್ಸಿ ಎನ್ನುವ ಇಬ್ಬರು ಪ್ಯಾಲೆಸ್ಟೀನಿಯನ್ನರು ಇಸ್ರೇಲ್ ನ ವ್ಯಾಚೆಸ್ಲಾವ್ ಗೋಲ್ವ್ ಅನ್ನುವ ಸೆಕ್ಯೂರಿಟಿ ಗಾರ್ಡ್ ಅನ್ನು ಏಪ್ರಿಲ್ ೨೯ ರಂದು ಕೊಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸರಕಾರ ಹಂತಕರ ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಿ ಮನೆಗಳನ್ನು ನೆಲಸಮ ಮಾಡಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಅಗಾಧ ಪ್ರಮಾಣದ ಇಸ್ರೇಲಿ ಸೈನಿಕರನ್ನು ನಿಯುಕ್ತಿಗೊಳಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲಿಗರನ್ನು ಹತ್ಯೆ ಮಾಡುವ ಪ್ಯಾಲೆಸ್ಟೀನಿಯನ್ನರ ಮನೆಗಳನ್ನು ಕೆಡವುತ್ತಿರುವುದು ಇದೆ ಮೊದಲೇನಲ್ಲ. ಇಸ್ರೇಲಿನಲ್ಲಿ […]
ದೇಶದ ಗಡಿ ತಂಟೆಗೆ ಬರುವವರಿಗೆ ಅಮೇರಿಕಾ, ಇಸ್ರೇಲ್ ಮಾದರಿ ಉತ್ತರ: ಅಮಿತ್ ಶಾ
ಬೆಂಗಳೂರು: ದೇಶದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸುವವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತವು ಅಮೇರಿಕಾ ಮತ್ತು ಇಸ್ರೇಲ್‌ನಂತಹ ದೇಶಗಳ ಸಾಲಿನಲ್ಲಿ ಸೇರಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರತಿಪಾದಿಸಿದ್ದಾರೆ. ಯಾರಾದರೂ ತಮ್ಮ ಗಡಿ ಮತ್ತು ಮಿಲಿಟರಿಯ ತಂಟೆಗೆ ಬಂದಾಗ ಕೇವಲ ಎರಡು ರಾಷ್ಟ್ರಗಳು ಸಂಯುಕ್ತ ಅಮೇರಿಕಾ ಮತ್ತು ಇಸ್ರೇಲ್ ಗಳು ಮಾತ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ, ನಮ್ಮ ಮಹಾನ್ ರಾಷ್ಟ್ರ ಭಾರತವು ಕೂಡಾ ಆ ಗುಂಪಿಗೆ ಸೇರಿದೆ ಎಂದು ನೃಪತುಂಗ ವಿಶ್ವವಿದ್ಯಾನಿಲಯ, ಅದರ […]