UPSC ಫಲಿತಾಂಶ: ಇಶಿತಾ ಕಿಶೋರ್ ರಾಷ್ಟ್ರಕ್ಕೆ ಪ್ರಥಮ; ಮೊದಲ ನಾಲ್ಕು ಸ್ಥಾನಗಳಲ್ಲಿ ಮಹಿಳೆಯರ ಮೇಲುಗೈ

ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ತನ್ನ ವೆಬ್‌ಸೈಟ್‌ನಲ್ಲಿ ನಾಗರಿಕ ಸೇವಾ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು UPSC ಯ ಅಧಿಕೃತ ವೆಬ್‌ಸೈಟ್ – upsc.gov.in ನಿಂದ ಡೌನ್‌ಲೋಡ್ ಮಾಡಬಹುದು. ಇಶಿತಾ ಕಿಶೋರ್ ಅಖಿಲ ಭಾರತ ಶ್ರೇಯಾಂಕ 1 ನೇ ಸ್ಥಾನ ಪಡೆದರೆ, ಗರಿಮಾ ಲೋಹಿಯಾ, ಉಮಾ ಹರತಿ ಎನ್, ಮತ್ತು ಸ್ಮೃತಿ ಮಿಶ್ರಾ, ಕ್ರಮವಾಗಿ ಎರಡನೇ, ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದು ಮೊದಲ ಮೂರು ಸ್ಥಾನಗಳಲ್ಲಿ […]