Tag: #iphone
-
ಮಲ್ಪೆ: ನೀರಿನಲ್ಲಿ ಮುಳುಗಿದ್ದ ದುಬಾರಿ ಐ-ಫೋನ್ ಮೇಲೆತ್ತಿ ಮಾಲಕರಿಗೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ
ಮಲ್ಪೆ: ಇಲ್ಲಿನ ಹೆಸರಾಂತ ಈಜು ತಜ್ಞ, ನೀರಿನಲ್ಲಿ ಮುಳುಗಿದ್ದವರ ಮೇಲೆತ್ತುವ ಆಪದ್ಬಾಂಧವ ಈಶ್ವರ್ ಮಲ್ಪೆ ಅವರು 10 ಫೀಟ್ ನೀರಿನಾಳದಲ್ಲಿ ಮುಳುಗಿದ್ದ ಬಹು ದುಬಾರಿ ಐ-ಫೋನ್ ಅನ್ನು ಮೇಲೆತ್ತಿ ಫೋನಿನ ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಮಲ್ಪೆ ದಕ್ಕೆ ಬಳಿ ಈ ಘಟನೆ ನಡೆದಿದ್ದು, ವ್ಯಾಪಾರಸ್ಥರೊಬ್ಬರ 1.5 ಲಕ್ಷದ ಐ-ಫೋನ್ ಒಂದು ನೀರಿಗೆ ಬಿದ್ದಿದ್ದು, ಅದರಲ್ಲಿ ಹಲವು ಪ್ರಮುಖ ಕಡತಗಳಿದ್ದವು ಎನ್ನುವ ಕಾರಣಕ್ಕೆ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಫೋನ್ ಅನ್ನು ನೀರಿನಿಂದ ಮೇಲೆತ್ತಿ ಕೊಡುವಂತೆ ಮನವಿ ಮಾಡಿದ್ದರು.…
-
ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಮೊದಲ ಭಾರತೀಯ ಐಫೋನ್ ತಯಾರಿಕ ಕಂಪನಿಯಾಗಲಿದೆ ಟಾಟಾ
ಬೆಂಗಳೂರು: ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾದ ಟಾಟಾ ಗ್ರೂಪ್, ಆಗಸ್ಟ್‌ನಲ್ಲಿ ಆಪಲ್ ಪೂರೈಕೆದಾರರ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಹತ್ತಿರದಲ್ಲಿದೆ. ಇದೇ ಮೊದಲನೆ ಬಾರಿಗೆ ಸ್ಥಳೀಯ ಕಂಪನಿಯೊಂದು ಐಫೋನ್‌ಗಳ ಜೋಡಣೆಯನ್ನು ಕರ್ನಾಟಕದಲ್ಲಿ ಮಾಡಲಿದೆ ಎಂದು ವರದಿಯಾಗಿದೆ. 600 ಮಿಲಿಯನ್ ಡಾಲರ್ (ಸುಮಾರು ರೂ. 4,900 ಕೋಟಿ) ಗಿಂತ ಹೆಚ್ಚು ಮೌಲ್ಯದ ವಿಸ್ಟ್ರಾನ್ ಕಾರ್ಖಾನೆಯನ್ನು ಟಾಟಾ ಗ್ರೂಪ್ ಸುಮಾರು ಒಂದು ವರ್ಷದ ಮಾತುಕತೆಗಳ ಬಳಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಬಲ್ಲ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಇತ್ತೀಚಿನ iPhone 14 ಮಾದರಿಯನ್ನು ಜೋಡಿಸುವ…