ಪಡುಬಿದ್ರಿ: ನ.20 ರಂದು ಫಾರ್ಚ್ಯೂನ್ ಸೇಫ್ಟಿ ಗ್ಲಾಸ್ ಇದರ ನೂತನ ಘಟಕ “ಇನ್ಸುಲೇಟೆಡ್ ಗ್ಲಾಸ್” ಉದ್ಘಾಟನೆ

ಪಡುಬಿದ್ರಿ: ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀದೇವಿ ಗ್ಲಾಸ್ ಹೌಸ್ ಸಂಸ್ಥೆಯ ಫಾರ್ಚ್ಯೂನ್ ಸೇಫ್ಟಿ ಗ್ಲಾಸ್ ಇದರ ನೂತನ ಘಟಕ ” ಇನ್ಸುಲೇಟೆಡ್ ಗ್ಲಾಸ್” ಇದರ ಉದ್ಘಾಟನಾ ಕಾರ್ಯಕ್ರಮವು ನ.20 ರಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದೆ. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಂಡವಿ ಬಿಲ್ಡರ್ ಮತ್ತು ಡೆವಲಪರ್ಸ್ ನ ಆಡಳಿತ ನಿರ್ದೇಶಕ ಡಾ. ಜೆರಿ ವಿನ್ಸೆಂಟ್ ಡಯಾಸ್ ಘಟಕವನ್ನು ಉದ್ಘಾಟಿಸಲಿದ್ದಾರೆ. ನ್ಯಾಶನಲ್ ಕೌನ್ಸಿಲ್ ಸದಸ್ಯ ಕುಮಾರಚಂದ್ರ ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಡುಪಿ […]