ಅವಸಾನದತ್ತ ಪ್ಯಾಲೆಸ್ಟೈನ್ನ ತಂತ್ರಜ್ಞಾನ-ಸ್ಟಾರ್ಟ್ ಅಪ್ ಉದ್ಯಮ : ಯುದ್ಧದ ಎಫೆಕ್ಟ್
ಜೆರುಸಲೇಮ್: ಇಸ್ರೇಲ್-ಹಮಾಸ್ ಯುದ್ಧದಿಂದ ಪ್ಯಾಲೆಸ್ಟೈನ್ ನಲ್ಲಿ ಈಗ ತಾನೇ ಚಿಗುರೊಡೆಯುತ್ತಿದ್ದ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ಉದ್ಯಮ ಅವಸಾನದ ಅಂಚಿಗೆ ತಲುಪಿದೆ.ಇಸ್ರೇಲ್ ಮತ್ತು ಹಮಾಸ್ ಯುದ್ಧದಿಂದ ಗಾಜಾದಲ್ಲಿ ಬೆಳೆಯುತ್ತಿದ್ದ ಉದ್ಯಮ ವಲಯ ಬಹುತೇಕ ವಿನಾಶವಾಗುವ ಭೀತಿ ಎದುರಾಗಿದೆ.ಆರ್ಥಿಕವಾಗಿ ವಿಶ್ವದಲ್ಲಿಯೇ ಅತ್ಯಂತ ಕಠಿಣ ಸವಾಲಿನ ಪರಿಸ್ಥಿತಿಗಳ ಮಧ್ಯೆ ಗಾಜಾದಲ್ಲಿ ಕೆಲ ಉನ್ನತ ದರ್ಜೆಯ ತಂತ್ರಜ್ಞಾನ ಕಂಪನಿಗಳು ಕಾರ್ಯಾಚರಣೆ ಆರಂಭಿಸಿದ್ದವು. ಆದರೆ ಸದ್ಯದ ಯುದ್ಧ ಇವುಗಳ ಪಾಲಿಗೆ ಅವಸಾನವನ್ನು ತಂದಿಟ್ಟಿದೆ. ಇತ್ತೀಚೆಗೆ ಪ್ಯಾಲೆಸ್ಟೈನ್ ಟೆಕ್ ಉದ್ಯಮ ವ್ಯವಸ್ಥೆಯಲ್ಲಿ 10 ಮಿಲಿಯನ್ […]