ರೈತನಿಂದ ಅನ್ನ ಉಣ್ಣುವ ನಾವು ಈ ಪ್ರತಿಜ್ಞೆಗಳನ್ನು ಮಾಡಲೇಬೇಕು: ರಾಷ್ಟ್ರೀಯ ಕೃಷಿಕರ ದಿನದ ವಿಶೇಷ ಇದು
ಇಂದು ರಾಷ್ಟ್ರೀಯ ಕೃಷಿಕರ ದಿನ. ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳ ಕಷ್ಟವಿದೆ. ಹಾಗಾಗಿ ಪ್ರತಿದಿನವೂ ಕೃಷಿಕರ ದಿನವೇ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ. ಇದು ಉಡುಪಿ xpress ಕಾಳಜಿ • ಅವಶ್ಯವಿದ್ದಷ್ಟೇ ಆಹಾರ ತೆಗೆದುಕೊಂಡು ಒಂದಿಷ್ಟನ್ನೂ ತಟ್ಟೆಯಲ್ಲಿ ವ್ಯರ್ಥಮಾಡದೇ ಊಟ/ತಿಂಡಿ ಮಾಡೋಣ. • ವರ್ಷಕ್ಕೆ ಕನಿಷ್ಠ ಒಂದಾದರೂ ಗಿಡ […]