ಮೊಗವೀರ ಯುವ ಸಂಘಟನೆ ಹಾಲಾಡಿ- ಶಂಕರನಾರಾಯಣ ಘಟಕದ ಪದಪ್ರದಾನ ಸಮಾರಂಭ

ಮೊಗವೀರ ಯುವ ಸಂಘಟನೆ ರಿ ಉಡುಪಿ ಜಿಲ್ಲೆ. ಹಾಲಾಡಿ ಶಂಕರನಾರಾಯಣ ಘಟಕದ 2022-23 ನೇ ಸಾಲಿನ ಪದಾಧಿಕಾರಿಗಳ  ಪದಪ್ರಧಾನ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ  ಶ್ರೀ ಯಶ್ ಪಾಲ್ ಸುವರ್ಣ  ಭಾಗವಹಿಸಿ ಶುಭ ಹಾರೈಸಿದರು.