ಮೇ.29ರಂದು ಪರ್ಕಳದಲ್ಲಿ “ಮಹೇಶ್ ಮೆಡಿಕಲ್ ಫಾರ್ಮಸಿ” ಉದ್ಘಾಟನೆ

ಪರ್ಕಳ: ಪರ್ಕಳ ಮುಖ್ಯರಸ್ತೆಯ ಹತ್ತಿರ, ಕೆನರಾ ಬ್ಯಾಂಕಿನ ಎದುರುಗಡೆ ಹೊಸದಾಗಿ ಪ್ರಾರಂಭಗೊಳಿಸಿರುವ “ಮಹೇಶ್ ಮೆಡಿಕಲ್ ಫಾರ್ಮಸಿ”ಯು ಮೇ.29ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮಹೇಶ್ ಮೆಡಿಕಲ್ ಫಾರ್ಮಸಿಯು ಜನರಿಗೆ ಕೈಗೆಟುಕುವ ದರದಲ್ಲಿ ಎಲ್ಲಾ ರೀತಿಯ ಅಲೋಪತಿ, ಆಯುರ್ವೇದಿಕ್, ಸರ್ಜಿಕಲ್ ಹಾಗೂ ವೆಟರ್ನರಿ ಮೆಡಿಸಿನ್ ಗಳು ಲಭ್ಯವಿದ್ದು, ಗ್ರಾಹಕರಿಗೆ 5ಕೀ.ಮೀ ಒಳಗೆ ಹೋಮ್ ಡೆಲಿವರಿ ಸೇವೆಯನ್ನು ಕಲ್ಪಿಸಿದೆ. ಮಹೇಶ್ ಮೆಡಿಕಲ್ ಫಾರ್ಮಸಿಯು ಪರ್ಕಳ, ಮಣಿಪಾಲ, ಹೆರ್ಗ, ಬಡಗಬೆಟ್ಟು ಹಾಗೂ ಆತ್ರಾಡಿ ಭಾಗದ ಗ್ರಾಹಕರಿಗೆ ಹತ್ತಿರವಾಗಿದ್ದು, ಜನರಿಗೆ ಅತ್ಯುತ್ತಮವಾದ ಸೇವೆಯನ್ನು […]