2028ರ ವೇಳೆಗೆ ಕಚ್ಚಾ ತೈಲ ಬೇಡಿಕೆ ಗಮನಾರ್ಹ ಕುಸಿತ

ಲಂಡನ್ : ಹೊಸ ‘ಮಧ್ಯಮ-ಅವಧಿಯ ವರದಿ’ಯಲ್ಲಿ ಇಂಟರ್ ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ಈ ಮಾಹಿತಿ ನೀಡಿದೆ ಎಂದು ವರದಿ ತಿಳಿಸಿದೆ. 2026 ರ ನಂತರ ಸಾರಿಗೆಗಾಗಿ ತೈಲ ಬಳಕೆಯು ಕ್ಷೀಣಿಸಲಿದೆ. ಎಲೆಕ್ಟ್ರಿಕ್ ವಾಹನಗಳ ಹೆಚ್ಚಿದ ಬಳಕೆ, ಜೈವಿಕ ಇಂಧನಗಳ ಬೆಳವಣಿಗೆ ಮತ್ತು ಇಂಧನ ಆರ್ಥಿಕತೆಯನ್ನು ಸುಧಾರಿಸುವುದರಿಂದ ತೈಲ ಬಳಕೆ ಕಡಿಮೆಯಾಗಲಿದೆ ಜಾಗತಿಕ ಕಚ್ಚಾ ತೈಲ ಬೇಡಿಕೆಯ ಬೆಳವಣಿಗೆಯು 2028 ರ ವೇಳೆಗೆ ಗಣನೀಯವಾಗಿ ನಿಧಾನಗೊಳ್ಳಲಿದೆ ಮತ್ತು ದಶಕದ ಅಂತ್ಯದ ಮೊದಲು ಬೇಡಿಕೆಯು ಗರಿಷ್ಠ ಮಟ್ಟದಲ್ಲಿರಲಿದೆ ಎಂದು […]