ICAI-SIRC ಅಧ್ಯಕ್ಷರಾಗಿ ಸಿಎ ಕಿರಣ ಕುಮಾರ್ ಹೆಚ್ ಆಯ್ಕೆ

ಉಡುಪಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ (SIRC) 2024-25ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣವು ಫೆ. 26 ರಂದು ಉಡುಪಿಯಕುಂಜಿಬೆಟ್ಟುವಿನ ICAI ಭವನದಲ್ಲಿ ನಡೆಯಿತು. ಸಿಎ ಕಿರಣ ಕುಮಾರ್ ಹೆಚ್ ಇವರು 2024-25 ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಿಎ. ಅರ್ಚನಾ ಆರ್ ಮೈಯಾ ಉಪಾಧ್ಯಕ್ಷರಾಗಿ, ಸಿಎ. ರಾಘವೇಂದ್ರ ಮೊಗೇರಾಯ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಸಿಎ. ಅಶ್ವಥ್ ಜೆ ಶೆಟ್ಟಿ, ಸಿಕಾಸಾ ಅಧ್ಯಕ್ಷರಾಗಿ ಸಿಎ. ಕೆ ಲಕ್ಷ್ಮೀಶ ರಾವ್ ಆಯ್ಕೆಯಾಗಿದ್ದಾರೆ. ICAI ಉಡುಪಿ […]