Tag: #Huli Mavu Cup2k19#Maiti Smile Bangalore#winner#

  • “ಹುಳಿಮಾವು ಕಪ್ 2019” ಜಯಿಸಿದ ಮೈಟಿ ಸ್ಮೈಲ್ ಬೆಂಗಳೂರು

    “ಹುಳಿಮಾವು ಕಪ್ 2019” ಜಯಿಸಿದ ಮೈಟಿ ಸ್ಮೈಲ್ ಬೆಂಗಳೂರು

    ಬೆಂಗಳೂರು: ಹುಳಿಮಾವು ಗ್ರಾಮಸ್ಥರು ಹಾಗೂ H.C.B (ಹುಳಿಮಾವು ಕ್ರಿಕೆಟ್ ಬಾಯ್ಸ್)ತಂಡ ಸತತ 5 ನೇ ಬಾರಿ ಬೆಂಗಳೂರಿನ ಹುಳಿಮಾವು ಇಸ್ಲಾಮಿಯಾ ಕಾಲೇಜಿನ ಅಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಹಗಲಿನ ವ್ಯವಸ್ಥಿತ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟ “ಹುಳಿಮಾವು ಕಪ್-2019″ನ್ನು ” ಮೈಟಿ ಸ್ಮೈಲ್” ತಂಡ ಗೆದ್ದುಕೊಂಡಿತು. ರಾಜ್ಯದ ವಿವಿಧೆಡೆಯಿಂದ 16 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದಲ್ಲಿ,ಲೀಗ್ ಹಂತದ ಸೆಣಸಾಟದ ಬಳಿಕ ಸೆಮಿಫೈನಲ್ ರೋಚಕ ಕದನದಲ್ಲಿ ಎಸ್.ಝಡ್,ಸಿ.ಸಿ ತಂಡ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಹಾಗೂ ಮೈಟಿ ಸ್ಮೈಲ್ ತಂಡ ಜೈ…