ಅಡುಗೆ ಬಾಣಸಿಗನಿಗೆ ಕೊರೊನಾ ಪಾಸಿಟಿವ್: ಬನ್ನಂಜೆಯ ಸ್ವಾದೀಷ್ಟ್ ಹೋಟೆಲ್ ಸೀಲ್ ಡೌನ್

ಉಡುಪಿ: ಅಡುಗೆ ಬಾಣಸಿಗನಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬನ್ನಂಜೆಯ ಸ್ವಾದೀಷ್ಟ್ ಹೋಟೆಲ್ ಅನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.