ನಿರಾಶ್ರಿತರ, ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದೆ “ಪಾರಿಜಾತ”: ಮಾನವೀಯತೆ ಮಿಡಿಯುತ್ತಿದೆ ಕುಂದಾಪುರದ ಪಾರಿಜಾತ ಹೋಟೆಲ್

ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಮಂತ್ರಿ ಹೊರಡಿಸಿರುವ ಲಾಕ್‍ಡೌನ್ ಆದೇಶ ಜಾರಿಗೊಂಡ ದಿನದಿಂದಲೂ ಜಿಲ್ಲೆಗೆ ಕೊರೋನಾ ಬರದಂತೆ ತಡೆಗಟ್ಟಲು ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಮಾಧ್ಯಮಗಳು ಹರಸಾಹಸಪಡುತ್ತಿವೆ.ಈ ನಡುವೆ ಹೊಟ್ಟೆಗಿಲ್ಲದೇ ನೂರಾರು ಕಾರ್ಮಿಕರು,ನಿರಾಶ್ರಿತರು ಸಂಕಟದಲ್ಲಿದ್ದಾರೆ.ಈ ತುರ್ತು ಸ್ಥಿತಿಯಲ್ಲಿ ಅವರಿಗೆ ಬೆನ್ನೆಲುಬಾಗಿ ಅವರ ಹೊಟ್ಟೆ ತುಂಬಿಸಿ ಊಟ ಕೊಡುವ ಮೂಲಕ ಕುಂದಾಪುರದ ಪಾರಿಜಾತ ಹೋಟೆಲ್ ಮಾನವೀಯತೆಯ ಮಿಡಿಯುತ್ತಿದೆ. ಇತ್ತೀಚೆಗೆ ಶಿರೂರು ಚೆಕ್‍ಪೋಸ್ಡ್ ಬಳಿಯಲ್ಲಿ ನಸುಕಿನ ಜಾವ ಒಂದು ಗಂಟೆಯ ಸಮಯದಲ್ಲಿ ಬಳಿಕ ಜಮಾವಣೆಗೊಂಡ ಬಿಜಾಪುರ, ಕೊಪ್ಪಳ, […]