ಅಯ್ಯೋ ನನ್ ಕೂದಲು ಉದುರುತ್ತಿದೆ ಏನ್ ಮಾಡ್ಲಿ ಅಂತಿದ್ದೀರಾ? ಹಾಗಾದ್ರೆ ಇಲ್ಲಿದೆ ಸಿಂಪಲ್ ಮನೆ ಮದ್ದು

ನಮ್ಮ ಲೈಫ್ ಸ್ಟೈಲ್ ನ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ. ಈಗಿನ ಆಹಾರ ಕ್ರಮ, ನಾವಿರುವ ಕಲ್ಮಶ ಪರಿಸರ, ಔಷಧಿಗಳ ಅಡ್ಡ ಪರಿಣಾಮ ಇವೆಲ್ಲಾ ಆರೋಗ್ಯದ ಸಮಸ್ಯೆಯನ್ನುಂಟು ಮಾಡುತ್ತದೆ. ಅದರಲ್ಲೂ ಈಗ ಹೆಚ್ಚಿನ ಜನರಲ್ಲಿ ಕಂಡು ಬರುವ ಸಮಸ್ಯೆ ಎಂದರೆ ಕೂದಲು ಉದುರುವಿಕೆ. ಕೂದಲು ಒಂದು ಪ್ರೋಟೀನ್ ತಂತುವಿನಿಂದ ಬೆಳೆಯುವುದರಿಂದ ಆರೋಗ್ಯಯುತ ಆಹಾರ ಕ್ರಮ ಹಾಗೂ ಕೂದಲಿಗೆ ಬೇಕಾದಂತಹ ಪ್ರೋಟೀನ್ ಗಳನ್ನು ಸೇವಿಸುವುದರಿಂದ ಹಾಗೂ ಇದರ ಜತೆಗೆ ಕೆಲವೊಂದು ಮನೆಮದ್ದನ್ನು ಅನುಸರಿಸುವುದರಿಂದ ಕೂದಲು ಉದುರುವಿಕೆಯನ್ನು ನಿವಾರಿಸಬಹುದು ಹಾಗೂ […]