ಬಿಸಿಲಿನ ಬೇಗೆಯಿಂದ ಧಣಿವರಿಸಿಕೊಳ್ಳಲು ಮನೆಯಲ್ಲೇ ತಯಾರಿಸಿ ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್!
ಬೇಸಿಗೆ ಬಂದರೆ ಸಾಕು ಬಿಸಿಲಿನ ತಾಪದಿಂದ ಧಣಿವರಿಸಿಕೊಳ್ಳಲು ಹೆಚ್ಚಿನವರು ಕೋಲ್ಡ್ ಜ್ಯೂಸ್, ಕೋಲ್ಡ್ ಡ್ರಿಂಕ್ಸ್ ಮೊರೆಹೋಗುತ್ತಾರೆ. ಆದ್ರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಾದಾಮಿ ಮಿಲ್ಕ್ ಶೇಕ್ ಕುಡಿದ್ರೆ ದಾಹವೂ ನೀಗುತ್ತೆ, ಆರೋಗ್ಯಕ್ಕೂ ಉತ್ತಮ. ಹಾಗಿದ್ರೆ ಇದನ್ನು ತಯಾರಿಸುವ ವಿಧಾನ ತಿಳಿಯೋಣ ಬನ್ನಿ. ಬೇಕಾಗುವ ಪದಾರ್ಥಗಳು. ಬಾದಾಮಿ- 25 (ನೆನೆಸಿ ಸಿಪ್ಪೆ ತೆಗೆದದ್ದು) ಹಾಲು – 1 ಲೀಟರ್ ಕಂಡೆನ್ಸ್ಡ್ ಮಿಲ್ಕ್ – ಅರ್ಧ ಬಟ್ಟಲು ಸಕ್ಕರೆ- ಸ್ವಲ್ಪ ಕೇಸರಿ- ಸ್ವಲ್ಪ ವೆನಿಲಾ ಐಸ್ ಕ್ರೀಮ್ – ಸ್ವಲ್ಪ […]