ಹಾಲಿವುಡ್ ನಟ ‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಮಾರ್ಕ್ ಮಾರ್ಗೋಲಿಸ್ ನಿಧನ
ಹಾಲಿವುಡ್ ನಟ ಮಾರ್ಕ್ ಮಾರ್ಗೋಲಿಸ್ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ನ್ಯೂಯಾರ್ಕ್ ನಗರದ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ನಿಧನರಾದರುಅವರಿಗೆ 83 ವರ್ಷ ವಯಸ್ಸಾಗಿತ್ತು. ನಟ ‘ಬ್ರೇಕಿಂಗ್ ಬ್ಯಾಡ್’ ಮತ್ತು ‘ಬೆಟರ್ ಕಾಲ್ ಸಾಲ್’ ಶೋನ ಹೆಕ್ಟರ್ ಸಲಾಮಾಂಕಾ ಪಾತ್ರಕ್ಕೆ ಹೆಸರು ವಾಸಿಯಾಗಿದ್ದಾರೆ. ಮಾರ್ಕ್ ಮಾರ್ಗೋಲಿಸ್ ನಿಧನದ ಸುದ್ದಿಯನ್ನು ಅವರ ಮಗ ಮಾರ್ಗನ್ ಮಾರ್ಗೋಲಿಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ..83 ವರ್ಷದ ಹಾಲಿವುಡ್ ನಟ ಮಾರ್ಕ್ ಮಾರ್ಗೋಲಿಸ್ ಅವರು ಗುರುವಾರ ನ್ಯೂಯಾರ್ಕ್ ನಗರದ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ನಿಧನರಾದರು. ಮೊದಲಿಗೆ ರಂಗಭೂಮಿಯಲ್ಲಿ […]