ಇತಿಹಾಸ ಪ್ರಸಿದ್ದ ಹೊಕ್ಕಾಡಿಗೋಳಿ “ವೀರ-ವಿಕ್ರಮ” ಜೋಡುಕರೆ ಕಂಬಳ ಫಲಿತಾಂಶ
ಬಂಟ್ವಾಳ: ಇತಿಹಾಸ ಪ್ರಸಿದ್ದ ಹೊಕ್ಕಾಡಿಗೋಳಿ “ವೀರ – ವಿಕ್ರಮ” ಜೋಡುಕರೆ ಬಯಲು ಕಂಬಳ ಈ ವರ್ಷದ ಮೊದಲ ಕಂಬಳ ಕೂಟ ಭಾನುವಾರ ಸಂಪನ್ನಗೊಂಡಿತು. ಕನೆಹಲಗೆ: 4 ಜೊತೆ, ಅಡ್ಡಹಲಗೆ: 7 ಜೊತೆ, ಹಗ್ಗ ಹಿರಿಯ: 15 ಜೊತೆ , ನೇಗಿಲು ಹಿರಿಯ: 26 ಜೊತೆ, ಹಗ್ಗ ಕಿರಿಯ: 18 ಜೊತೆ, ನೇಗಿಲು ಕಿರಿಯ: 97 ಜೊತೆ ಸೇರಿ 167 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಫಲಿತಾಂಶ ಹೀಗಿದೆ. ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ಚಂದ್ರ ಆಳ್ವ ಹಲಗೆ […]