ಹಿರಿಯಡ್ಕ: ಪುತ್ತಿಗೆ ಮೂಲ ಮಠದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಪಂಚಾಮೃತ ಅಭಿಷೇಕ

ಹಿರಿಯಡ್ಕ: ನರಸಿಂಹ ಜಯಂತಿಯ ಪ್ರಯುಕ್ತ ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ಶ್ರೀ ದೇವರಿಗೆ ಭಾವಿ ಪರ್ಯಾಯ ಮಠಾಧೀಶರಾದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಪಾದರು ಪಂಚಾಮೃತ ಅಭಿಷೇಕ ಹಾಗೂ ವಿಷೇಶ ಪೂಜೆ ನೆರವೇರಿಸಿದರು.

ಸುಧಾಕರ ಪೂಜಾರಿ ಅಭಿಮಾನಿ ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ, ಶೌರ್ಯ ಪ್ರಶಸ್ತಿ ವಿತರಣಾ ಸಮಾರಂಭ

ಹಿರಿಯಡ್ಕ: ಸುಧಾಕರ ಪೂಜಾರಿ ಅಭಿಮಾನಿ ಸಂಘ (ರಿ.) ಬೊಮ್ಮರಬೆಟ್ಟು, ಹಿರಿಯಡಕ 19ನೇ ವರ್ಷದ ವಾರ್ಷಿಕೋತ್ಸವದ ಸತ್ಯನಾರಾಯಣ ಪೂಜೆ ಮತ್ತು ಶೌರ್ಯ ಪ್ರಶಸ್ತಿ ವಿತರಣಾ ಹಾಗೂ ಸಂಸ್ಮರಣಾ ಕಾರ್ಯಕ್ರಮ ವು ಇಂದು ಸಂಜೆ ಬಸ್ತಿ ಕಲ್ಕುಡ ದೇವಸ್ಥಾನ ವಠಾರದಲ್ಲಿ ಜರುಗಲಿರುವುದು. ಕಾರ್ಯಕ್ರಮಗಳು ಸಂಜೆ ಗಂಟೆ 5.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಸ್ಥಳ: ಬಸ್ತಿ ಕಲ್ಕುಡ ದೇವಸ್ಥಾನ ವಠಾರ ಸಂಜೆ ಗಂಟೆ 7.00ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ (ಅನ್ನ ಸಂತರ್ಪಣೆ ಮತ್ತು ಪೂಜಾ ವೆಚ್ಚ: ಗರಡಿಮನೆ ಬಂಧುಗಳು, ಬೊಮ್ಮಾರಬೆಟ್ಟು) ರಾತ್ರಿ […]

ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ: 49ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವ

ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ, ಭಜನೆಕಟ್ಟೆ ಹಿರಿಯಡಕ – 576113 ಉಡುಪಿ ಜಿಲ್ಲೆ 49ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವದ ಅಕ್ಕರೆಯ ಕರೆಯೋಲೆ 19.03.2023 ರಿಂದ 30.03.2023 ಕಾರ್ಯಕ್ರಮಗಳು ತಾ.19.03.2023ನೇ ಆದಿತ್ಯವಾರ ರಾತ್ರಿ ಗಂಟೆ 7:30 ರಿಂದ ನಿತ್ಯ ಭಜನೆ ಪ್ರಾರಂಭ ತಾ.30.03.2023ನೇ ಗುರುವಾರ ಸೂರ್ಯೋದಯದಿಂದ ಏಕಾಹ ಭಜನೆ ಪ್ರಾರಂಭ ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ ಮಧ್ಯಾಹ್ನ ಗಂಟೆ 12:30 ರಿಂದ ಅನ್ನಸಂತರ್ಪಣೆ ತಾ.31.03.2023ನೇ ಶುಕ್ರವಾರ ಸೂರ್ಯೋದಯಕ್ಕೆ ಭಜನಾ ಮಂಗಲೋತ್ಸವ ಸಂಜೆ ಗಂಟೆ 7.00ಕ್ಕೆ […]

ಹಿರಿಯಡಕ: ಮಾ. 3 ರಿಂದ 5 ರವರೆಗೆ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವ-2023

ಹಿರಿಯಡಕ: ಉಡುಪಿ ಜಿಲ್ಲೆ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.), ಪರ್ಕಳ ಇವರ ಸಹಭಾಗಿತ್ವದಲ್ಲಿ, ವೆನಿಲ್ಲಾ ಅಭಿವೃದ್ದಿ ಟ್ರಸ್ಟ್ (ರಿ). ಹಿರಿಯಡ್ಕ ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ಹಿರಿಯಡ್ಕ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ನೈಸರ್ಗಿಕ ಕೃಷಿ ಯೋಜನೆ ವಲಯ – 10. ವ.ಕೃ.ತೋ.ಸಂ.ಕೇಂದ್ರ, ಬ್ರಹ್ಮಾವರ ಜಿಲ್ಲಾ ಕೃಷಿಕ ಸಂಘ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವ […]

ಮಾ. 01 ರಿಂದ 03 ರವರೆಗೆ ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ

ಹಿರಿಯಡಕ: ಅಂಜಾರು ಗ್ರಾಮದ ಬ್ರಹ್ಮಬೈದರ್ಕಳ ಗರಡಿಯ ಕಾಲಾವಧಿ ನೇಮೋತ್ಸವವು ಮಾರ್ಚ್ 01 ರಿಂದ 03 ರವರೆಗೆ ಜರಗಲಿದೆ. ಕಾರ್ಯಕ್ರಮಗಳು: 01.03.2023 ನೇ ಬುಧವಾರ ರಾತ್ರಿ ಗಂಟೆ 9:30ಕ್ಕೆ ಅಗೇಲು ಸೇವೆ 02.03.2023ನೇ ಗುರುವಾರ ರಾತ್ರಿ ಗಂಟೆ 7.00ಕ್ಕೆ ತಡ್ಸಲೆ ಹೊರಡುವುದು ರಾತ್ರಿ ಬೈದರ್ಕಳ ನೇಮೋತ್ಸವ ರಾತ್ರಿ ಗಂಟೆ 12.00ಕ್ಕೆ ಬೈದರ್ಕಳ ಮಹಾಮಾಯಿ ದೇವಿಯ ದರ್ಶನ ಹಾಗೂ ಶಿವರಾಯ ದರ್ಶನ ರಾತ್ರಿ ಗಂಟೆ 2.30 ಕ್ಕೆ ಹುಲಿ ಚಾಮುಂಡಿ ಕೋಲ ರಾತ್ರಿ ಗಂಟೆ 3.00ಕ್ಕೆ ಧೂಮಾವತಿ ಕೋಲ 03.03.2023ನೇ […]