ತೋಟದ ಕಳೆಕೊಯ್ಯಲು ಮಲ್ಟಿ ಹೆಡ್ ಗ್ರಾಸ್ ಕಟ್ಟರ್ ಎಂಬ ವಿನೂತನ ಯಂತ್ರ: ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಅವರ ಆವಿಷ್ಕಾರ!!

ಕೃಷಿ ಕ್ಷೇತ್ರ ಕೂಲಿ ಕಾರ್ಮಿಕರನ್ನು ಬೇಡುವ ಕ್ಷೇತ್ರ. ಆದರೆ ಕೃಷಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಅಲಭ್ಯತೆ ಕೃಷಿ ಭೂಮಿ ಹೊಂದಿರುವವರ ಬಹು ದೊಡ್ಡ ತಲೆನೋವು. ಕೃಷಿ ಏನೋ ಮಾಡಬಹುದು ಆದರೆ ಕೂಲಿ ಕಾರ್ಮಿಕರು ಸಿಗುವುದಿಲ್ಲ, ಸಂಬಳ ಕೊಡಲು ತಾಕತ್ತಿಲ್ಲ ಎನ್ನುವವರು ತಾವೇ ಸ್ವತಃ ಯಂತ್ರೋಪಕರಣಗಳ ಸಹಾಯದಿಂದ ಕಾರ್ಮಿಕರ ಸಹಾಯವಿಲ್ಲದೆಯೂ ಕೃಷಿ ಚಟುವಟೆಕೆಗಳನ್ನು ಮಾಡಬಹುದು. ಇವತ್ತು ಮಾರುಕಟ್ಟೆಯಲ್ಲಿ ಹೈಟೆಕ್ ಉಪಕರಣಗಳು ಲಭ್ಯವಿದ್ದು, ಇವನ್ನು ಉಪಯೋಗಿಸುವುದನ್ನು ಕಲಿತಲ್ಲಿ ಭೂ ಮಾಲೀಕರೇ ನಿರಾಯಾಸವಾಗಿ ಕೃಷಿ ಚಟುವಟಿಕೆಗಳನ್ನು ಮಾಡಬಹುದು. ಕೃಷಿ ಕ್ಷೇತ್ರದಲ್ಲಿ […]