ಮಂಗಳ ಗ್ರಹದ ಮೇಲೆ ಇಳಿಸಿದ್ದ ಇಂಜೆನ್ಯೂಟಿ ಹೆಲಿಕಾಪ್ಟರ್ ಎರಡು ತಿಂಗಳ ಬಳಿಕ ಸಂಪರ್ಕಕ್ಕೆ
ವಾಷಿಂಗ್ಟನ್ (ಅಮೆರಿಕ): ತನ್ನ ಸಂಪರ್ಕ ಕಳೆದುಕೊಂಡ 63 ದಿನಗಳ ಬಳಿಕ ಹೆಲಿಕಾಪ್ಟರ್ ಸಂಪರ್ಕಕ್ಕೆ ಬಂದಿದೆ. ಇದರಿಂದ ಅಧಿಕೃತ ಮಿಷನ್ ಲಾಗ್‌ಬುಕ್ ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್‌ನ 52ನೇ ಹಾರಾಟ ಯಶಸ್ವಿಯಾಗಿದೆ ಎಂದು ಪಟ್ಟಿ ಮಾಡಿದೆ. ಮಂಗಳ ಗ್ರಹದ ಮೇಲೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಳಿಸಿದ್ದ ಇಂಜೆನ್ಯೂಟಿ ಹೆಲಿಕಾಪ್ಟರ್ ಮತ್ತೆ ಸಂಪರ್ಕ ಸಾಧಿಸಿದೆ.ಮಂಗಳ ಗ್ರಹದ ಮೇಲೆ ಇಳಿಸಿರುವ ಇಂಜೆನ್ಯೂಟಿ ಹೆಲಿಕಾಪ್ಟರ್ ಎರಡು ತಿಂಗಳ ಬಳಿಕ ಸಂಪರ್ಕಕ್ಕೆ ಬಂದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಇಂಜೆನ್ಯೂಟಿ ಒಂದು […]