ಸೇಬು ಹಣ್ಣು ತಿಂತೀರಾ? ಹಾಗಾದ್ರೆ ಈ ವಿಷ್ಯ ನಿಮಗೆ ಗೊತ್ತಿರಲೇಬೇಕು

ಪ್ರತಿದಿನ ಒಂದು ಸೇಬು ಹಣ್ಣನ್ನು ತಿಂದು ವೈದ್ಯರಿಂದ ದೂರವಿರಿ ಎಂಬ ಮಾತನ್ನು ಕೇಳಿರುತ್ತೇವೆ. ಸೇಬುಹಣ್ಣಿನಲ್ಲಿ ಜೀವಸತ್ವಗಳು, ಆಂಟಿ-ಆಕ್ಸಿಡೆಂಟ್ ಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಕೆ ಗಳಂತಹ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇಷ್ಟೆಲ್ಲಾ ಅಂಶಗಳಿರುವ ಸೇಬು ಹಣ್ಣನ್ನು ಯಾವಾಗ ಸೇವಿಸಬೇಕು ಎಂಬುದನ್ನು ನಾವು ತಿಳಿದಿರಬೇಕು. ಸೇಬು ಹಣ್ಣನ್ನು ರಾತ್ರಿ ಮಲಗುವ ಮೊದಲು ಸೇವಿಸಬಾರದು. ಬದಲಾಗಿ ಹಣ್ಣನ್ನು ಹಗಲಿನಲ್ಲಿ ಸೇವಿಸುವುದು ದೇಹಕ್ಕೆ ಉತ್ತಮ. ಹಾಗೇ ಹಸಿವಾಯಿತೆಂದು ಸೇಬು ಹಣ್ಣನ್ನು ತಿನ್ನಬಾರದು. ಸೇಬುಹಣ್ಣನ್ನು ಯಾವಾಗಲೂ ತುಂಬಿದ […]