ವಾಹನ ಚಾಲನೆ ವೇಳೆ ಹೆಡ್ ಫೋನ್, ಬ್ಲೂ ಟೂತ್ ಬಳಸಿದರೆ ಬೀಳುತ್ತೆ ಭಾರೀ ಮೊತ್ತದ ದಂಡ.!
ಬೆಂಗಳೂರು: ಇನ್ಮುಂದೆ ವಾಹನ ಚಲಾಯಿಸುವ ವೇಳೆ ಹೆಡ್ ಫೋನ್ ಹಾಗೂ ಬ್ಲೂ ಟೂತ್ ಬಳಸಿದರೆ ಬೀಳುತ್ತೆ ಭಾರೀ ಮೊತ್ತದ ದಂಡ. ಹೌದು, ವಾಹನ ಚಲಾಯಿಸುವ ವೇಳೆ ಹೆಡ್ ಫೋನ್ ಹಾಗೂ ಬ್ಲೂ ಟೂತ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಈ ನಿಯಮ ಉಲ್ಲಂಘಿಸಿದವರಿಗೆ ಸಂಚಾರ ಪೊಲೀಸರು ₹ 1,000 ದಂಡ ವಿಧಿಸಲಿದ್ದಾರೆ. ಮೋಟಾರು ವಾಹನಗಳ ಕಾಯ್ದೆ ಪ್ರಕಾರ, ವಾಹನ ಚಾಲನೆ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆಯುವ ಉಪಕರಣಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಚಾಲನೆ ವೇಳೆ ಯಾರಾದರೂ ಮೊಬೈಲ್, ಹೆಡ್‌ಫೋನ್, ಬ್ಲೂಟೂತ್ ಹಾಗೂ […]