4 ಅಡಿ ಉದ್ದದ ತನ್ನ ನೀಳ ಕೇಶದಿಂದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ 15 ವರ್ಷದ ಸಿದಕ್‌ದೀಪ್ ಸಿಂಗ್ ಚಾಹಲ್!!
ಲಕ್ನೋ: ಉತ್ತರ ಪ್ರದೇಶದ 15 ವರ್ಷದ ಸಿದಕ್‌ದೀಪ್ ಸಿಂಗ್ ಚಾಹಲ್ ಎಂಬ ಹದಿಹರೆಯದ ಹುಡುಗ ವಿಶ್ವದ ಅತಿ ಉದ್ದದ ಕೂದಲಿಗಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ. ಚಹಾಲ್ ತನ್ನ ಜೀವನದಲ್ಲಿ ಎಂದಿಗೂ ಕೂದಲನ್ನು ಕತ್ತರಿಸಿಲ್ಲ. ಈತನ ನೀಳ ಕೇಶರಾಶಿ 130 ಸೆಂ.ಮೀ ಉದ್ದವಿದೆ. #WATCH | Uttar Pradesh: 15-year-old Sidakdeep Singh Chahal from Greater Noida sets a Guinness World Record for longest hair on a living male teenager. He […]
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ ಎಂದೂ ಆಸ್ಪತ್ರೆಗೆ ಹೋಗದ 115 ವರ್ಷದ ಸ್ಪ್ಯಾನಿಷ್ ಮುತ್ತಜ್ಜಿ!
ಬಾರ್ಸಿಲೋನಾ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ಸ್ಪ್ಯಾನಿಷ್ ಮುತ್ತಜ್ಜಿ 115 ವರ್ಷ ವಯಸ್ಸಿನ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗುವ ಸಾಧ್ಯತೆಯಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಸಲಹೆಗಾರರೊಬ್ಬರು ಬುಧವಾರ ಹೇಳಿದ್ದಾರೆ. 118 ವರ್ಷ ವಯಸ್ಸಿನ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಮಂಗಳವಾರದಂದು ನಿಧನರಾದ ನಂತರ ಮಾರಿಯಾ ಬ್ರನ್ಯಾಸ್ ಮೊರೆರಾ ಪ್ರಪಂಚದ ಹಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ ಎಂದು ಜೆರೊಂಟಾಲಜಿಯ ಹಿರಿಯ ಸಲಹೆಗಾರ ರಾಬರ್ಟ್ ಡಿ ಯಂಗ್ ಹೇಳಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಡಾಕ್ಯುಮೆಂಟ್ ಪರಿಶೀಲನೆಗಳನ್ನು ನಡೆಸಿದ ನಂತರ […]