ಬಾಹ್ಯಾಕಾಶದ ಬಿಗ್ ಬಾಸ್ ಏಲಾನ್ ಮಸ್ಕ್ ಗೆ ಭಾರತದಲ್ಲೊಬ್ಬ ಕುಚ್ಚಿಕೂ ಗೆಳೆಯ! ಪೂನಾದ ಸಾಪ್ಟವೇರ್ ಇಂಜಿನಿಯರ್ ಪ್ರಣಯ್-ಮಸ್ಕ್ ದೋಸ್ತಿ!

ಬಾಹ್ಯಾಕಾಶ ತಂತ್ರಜ್ಞಾನದ ಬಿಗ್ ಬಾಸ್, ಟೆಸ್ಲಾ ಕಂಪನಿ ಮಾಲಕ, ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಏಲಾನ್ ಮಸ್ಕ್ ಬಗ್ಗೆ ತಿಳಿಯದೆ ಇರುವವರು ಕಡಿಮೆ. ಮಂಗಳ ಗ್ರಹದ ಮೇಲೆ ಮನೆಯ ಮಾಡಲು ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್ ಕಾರ್ಪೊರೇಷನ್ ಎನ್ನುವ ಅಮೆರಿಕದ ಬಾಹ್ಯಾಕಾಶ ನೌಕೆ ತಯಾರಕ, ಬಾಹ್ಯಾಕಾಶ ಉಡಾವಣಾ ಪೂರೈಕೆದಾರ ಕಂಪನಿಯನ್ನು ಹುಟ್ಟುಹಾಕಿರುವ ಮಸ್ಕ್, ಸೌರಶಕ್ತಿ ಆಧಾರಿತ ಉತ್ಪನ್ನ ಮತ್ತು ಸೇವೆಗಳನ್ನು ನೀಡುವ ಟೆಸ್ಲಾ ಕಂಪನಿಯ ಸ್ಥಾಪಕ ಕೂಡಾ ಹೌದು. ಇಂತಹ ದಿಗ್ಗಜನಿಗೆ ಭಾರತದಲ್ಲಿ ಒಬ್ಬ ಗೆಳೆಯನಿದ್ದಾನೆ. ಪೂನಾದಲ್ಲಿ […]