ಚಂದ್ರಯಾನ-3, ರಾಮ ಮಂದಿರ, G-20, ಕರೆನ್ಸಿ ಗಣಪ… ದೇಶದ ಮೂಲೆ ಮೂಲೆಯಲ್ಲೂ ಗಣೇಶ ಹಬ್ಬದ ಸಂಭ್ರಮ!!
ನವದೆಹಲಿ: ಕಳೆದ ತಿಂಗಳಷ್ಟೇ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಚಂದ್ರಯಾನ-3 ವಿಶ್ವದಲ್ಲೇ ಅತ್ಯಂತ ಕುತೂಹಲ ಮತ್ತು ಹರ್ಷವನ್ನುಂಟು ಮಾಡಿದ್ದು, ಭಾರತದಲ್ಲಂತೂ ಚಂದ್ರಯಾನ-3 ರ ಯಶಸ್ಸಿನ ಗುಂಗು ತಿಂಗಳು ಕಳೆದರೂ ಮಾಸಿಲ್ಲ. Irrespective of what the occasion is, #chandrayaan3 never ceases to fascinate & win ❤️❤️❤️#lvm3 rocket model lifts-off, at a #ganeshachaturthi pandal in #chennai #TamilNadu (2months+ […]