ಬೈಲೂರು: ಶ್ರೀ ದುರ್ಗಾಪರಮೇಶ್ವರಿ ತರಕಾರಿ, ಹಣ್ಣು- ಹಂಪಲು ಹಾಗೂ ಹೂವಿನ ಅಂಗಡಿ ಉದ್ಘಾಟನೆ
ಬೈಲೂರು: ಕಾರ್ಕಳ ಬೈಲೂರು ಪಳ್ಳಿ ಕ್ರಾಸ್ ರಸ್ತೆಯ ಬದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಯಿ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ‘ಶ್ರೀ ದುರ್ಗಾಪರಮೇಶ್ವರಿ’ ತರಕಾರಿ, ಹಣ್ಣು- ಹಂಪಲು ಹಾಗೂ ಹೂವಿನ ಅಂಗಡಿವು ಮಾರ್ಚ್ 18 ರಂದು ಶುಭಾರಂಭಗೊಂಡಿತು. ಇಲ್ಲಿ ತರಕಾರಿ, ಹಣ್ಣು- ಹಂಪಲು ಹಾಗೂ ವಿವಿಧ ರೀತಿಯ ಹೂವುಗಳು ಲಭ್ಯವಿದ್ದು, ಹೂವಿನ ವೈವಿಧ್ಯಮಯ ಅಲಂಕಾರವನ್ನು ಕೂಡ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲೀಕರಾದ ಸನತ್, ಶರತ್ ಹಾಗೂ ಸಂದೀಪ್ ತಿಳಿಸಿದ್ದಾರೆ. .