ಕಾನೂನಿನಡಿಲ್ಲಿ “ಡೀಮ್ಡ್ ಫಾರೆಸ್ಟ್” ಎಂಬ ಪರಿಕಲ್ಪನೆ ಇಲ್ಲ: ಕರ್ನಾಟಕ ಹೈ ಕೋರ್ಟ್ ಪುನರುಚ್ಛಾರ
ಬೆಂಗಳೂರು: ಕಾನೂನಿನಡಿಲ್ಲಿ “ಡೀಮ್ಡ್ ಫಾರೆಸ್ಟ್” ಎಂಬ ಪರಿಕಲ್ಪನೆ ಇಲ್ಲ ಎನ್ನುವುದನ್ನು ಪುನರುಚ್ಚರಿಸುತ್ತಾ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಂತೆ ಕರ್ನಾಟಕ ಹೈಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ಅರೆನೂರು ಗ್ರಾಮದ ನಿವಾಸಿ ಡಿಎಂ ದೇವೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಪೀಠವು ಜೂನ್ 12, 2019 ರಂದೇ ಈ ತೀರ್ಪನ್ನು ತೆರವುಗೊಳಿಸಲಾಗಿದೆ ಎಂದು ಸೂಚಿಸಿತು. ಭೂಮಿ ಒಂದೋ “ಅರಣ್ಯ” ವಾಗಿರಬೇಕು ಅಥವಾ ಅದು “ಅರಣ್ಯ ಭೂಮಿ” […]