ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕ್ರೀಡಾ ಸಾಧಕ ರೋಹಿತ್ ಕುಮಾರ್ ಕಟೀಲ್, ಪತ್ರಕರ್ತೆ ಯು.ಬಿ. ರಾಜಲಕ್ಷ್ಮೀ ಸೇರಿದಂತೆ 66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ: ಉಡುಪಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕ್ರೀಡಾ ಸಾಧಕ ರೋಹಿತ್ ಕುಮಾರ್ ಕಟೀಲ್, ಪತ್ರಕರ್ತೆ ಯು.ಬಿ. ರಾಜಲಕ್ಷ್ಮೀ ಸೇರಿದಂತೆ 66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರು ಈ ಕೆಳಕಂಡಂತಿದೆ: