ಮನೆಯಲ್ಲೇ ಕುಳಿತು ನಿಮ್ಮ ಪ್ರಾಡಕ್ಟ್ ಸೇಲ್ ಮಾಡಿ, ಕೈತುಂಬಾ ಗಳಿಸಿ: ಐಡಿಯಾ ಇಲ್ಲಿದೆ

ಇ-ಕಾಮರ್ಸ್ ಮೂಲಕ ಉದ್ಯಮಿಯಾಗಲು ಹೊಸ ಅವಕಾಶ ತುಂಬಾ ಜನರು ಹಳ್ಳಿಗಳಲ್ಲಿ, ನಿಮ್ಮ ಮನೆಗಳಲ್ಲಿ ಹಪ್ಪಳ, ಸಂಡಿಗೆಯಿಂದ ಹಿಡಿದು, ಸೋಪು, ಟಾಯ್ಲೆಟ್ ಕ್ಲೀನರ್, ಜ್ಯುವೆಲರಿ ವಸ್ತುಗಳು, ಉಪ್ಪಿನಕಾಯಿ, ಹ್ಯಾಂಡಿಕ್ರಾಫ್ಟ್ ಹೀಗೇ ಹತ್ತು ಹಲವು ಗೃಹೋತ್ಪನ್ನಗಳನ್ನು ತಯಾರಿಸುತ್ತಿರಬಹುದು. ಆದರೆ, ಅವುಗಳಿಗೆ ಸಮರ್ಪಕ ವೇದಿಕೆಯ ಕೊರತೆಯಿಂದ ಲಾಭ ಕಡಿಮೆ ಇರಬಹುದು. ನೀವೇ ಅಂಗಡಿ ತೆರೆಯುವುದಾದರೆ ಅದರ ಖರ್ಚೂ ಬಹಳಾ ಇರುತ್ತದೆ ಹಾಗೂ ಅದರಿಂದ ಲೋಕಲ್ ಮಾರ್ಕೆಟ್ ತಲುಪಬಹುದೇ ಹೊರತು, ಜಾಗತಿಕ ಮಾರುಕಟ್ಟೆ ತಲುಪಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಪ್ರಾಡಕ್ಟ್ ಸೇಲ್ ಮಾಡಲು […]