ಮೊದಲ ನೋಟ : ಮಂಜುಳಾ. ಜಿ. ತೆಕ್ಕಟ್ಟೆ ಬರೆದ ಪುಟ್ಟ ಕತೆ

♦ ಮಂಜುಳಾ . ಜಿ . ತೆಕ್ಕಟ್ಟೆ ಕಂಪನಿ ಉದ್ಯೋಗಿ ಒಬ್ಬ ಎಂದಿನಂತೆ ಈ ಸಂಜೆ ಕೂಡ ಚಹಾ ಕುಡಿಯಲೆಂದು ಸ್ನೇಹಿತರೊಂದಿಗೆ ರಸ್ತೆಯೆ ಪಕ್ಕದ ಅಂಗಡಿಗೆ ಹೋಗುತ್ತಾರೆ. ಚಹಾ ಕುಡಿಯುತ್ತ ಹರಟೆ ಹೊಡೆಯಲು ಇವರೆಲ್ಲರ ಗಮನ ಅಲ್ಲೇ ರಸ್ತೆಯ ಹತ್ತಿರ ನಿಂತಿದ್ದ ಹುಡುಗನ ಕಡೆ  ಹೋಗುತ್ತದೆ. ಆ ಹುಡುಗನ ಮೈ ಬಟ್ಟೆಯೆಲ್ಲ ಕೊಳೆ, ತಲೆ ಬಾಚಣಿಗೆ ಕಾಣದೆ ಎಷ್ಟೋ ದಿನವಾದಂತಿತ್ತು, ದೇಹ ಕೃಶವಾಗಿತ್ತು, ಹೊಟ್ಟೆಗೆ ಊಟವಿಲ್ಲದೆ ಎಷ್ಟೋ ದಿನವಾದಂತೆ ಇತ್ತು. ಚಿಕ್ಕಂದಿನಿಂದ ಶ್ರೀಮಂತಿಕೆಯಲ್ಲಿ ಬೆಳೆದ ಈ ಕಂಪನಿ […]