ಮಾ.5 ರಿಂದ 12 ರವರೆಗೆ ಬ್ರಹ್ಮಾವರ ಜನನಿ ಎಂಟರ್ ಪ್ರೈಸಸ್ ನಲ್ಲಿ ವಿನಿಮಯೋತ್ಸವ: ಈ ಆಫರ್ ನಲ್ಲಿ ಏನೇನಿದೆ ಗೊತ್ತಿದೆಯೆ?

ಬ್ರಹ್ಮಾವರ: ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಮನ ಗೆದ್ದಿರುವ ಜನನಿ ಹೊಸ ಹೊಸ ಆಫರ್ ಗಳ ಮೂಲಕವೇ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದು ಹೊಸತೇನಲ್ಲ.   ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆಯ ಜೊತೆಗೆ ಆಕರ್ಷಕ ಉಡುಗೊರೆ, ಸುಲಭ ಕಂತುಗಳ ಸೌಲಭ್ಯಗಳೊಂದಿಗೆ ಉಚಿತ ಸಾಗಾಟದ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿದ್ದು, ಈ ಬಾರಿ ತಮ್ಮ ಗ್ರಾಹಕರಿಗಾಗಿಯೆ ಅತಿದೊಡ್ಡ ಎಕ್ಸ್ ಚೇಂಜ್ ಆಫರ್ ಅನ್ನು ಮಾರ್ಚ್ 5 ರಿಂದ 12 ತನಕ ಆಯೋಜಿಸಿದ್ದು, […]