ಹಿರಿಯಡಕ: ಡಿ.9 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರು ಆಶ್ರಯದಲ್ಲಿ ಸತತ 5ನೇ ವರ್ಷದ ವಾಲಿಬಾಲ್ ಪಂದ್ಯಾಟ
ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ಆಶ್ರಯದಲ್ಲಿ ಸತತ 5ನೇ ವರ್ಷದ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಅಂಡರ್ – 23 ವಯೋಮಿತಿಯ ಬಾಲಕರ ಹಾಗೂ ವಯೋಮಿತಿ 40 ಮೀರಿದ ಲೆಜೆಂಡ್ಸ್ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟವು ಡಿಸೆಂಬರ್ 9 ಶನಿವಾರ ಸಂಜೆ ಗಂಟೆ 4.00 ರಿಂದ ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್ ಮೈದಾನ ಇಲ್ಲಿ ಜರುಗಲಿರುವುದು. ಎಂಕುಲ್ ಫ್ರೆಂಡ್ಸ್ ಟ್ರೋಫಿ 2023-24 ಅಂಡರ್- 23 (ಬಾಲಕರು) ಪ್ರಥಮ 11,111/- […]