ಬ್ರಹ್ಮಾವರ: ಸಿವಿಲ್ ಇಂಜಿನಿಯರ್ ಗಳ ಸಂಘದ ವತಿಯಿಂದ ಇಂಜಿನಿಯರ್ ದಿನಾಚರಣೆ
ಬ್ರಹ್ಮಾವರ: ಸಿವಿಲ್ ಇಂಜಿನಿಯರ್ ಗಳ ಸಂಘದ ವತಿಯಿಂದ ಇಂಜಿನಿಯರ್ ಗಳ ದಿನವನ್ನು ಆಚ ರಿಸಲಾಯಿತು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಮುಂಡ್ಕಿನ ಜೆಡ್ಡು ದೇವರಾಜ್ ಪ್ರಭು ಅವರ ಪುತ್ರಿ ಭೂಮಿಕಾ ಪ್ರಭು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.