ಬ್ರಿಟನ್ ನಿಂದ ಉಡುಪಿಗೆ ಎಂಟು ಮಂದಿಯ ಆಗಮನ: ಜಿಲ್ಲೆಗೂ ಕಾದಿದೆಯಾ ಬ್ರಿಟನ್ ವೈರಸ್ ಕಂಟಕ.?
ಉಡುಪಿ: ರಾಜ್ಯದಲ್ಲೂ ಬ್ರಿಟನ್ ವೈರಸ್ ನ ಆತಂಕ ಹೆಚ್ಚಾಗಿದ್ದು, ಬೆಂಗಳೂರಿನ ನಂತರ ಉಡುಪಿ ಜಿಲ್ಲೆಗೂ ಈ ವೈರಸ್ ಕರಿಛಾಯೆ ಆವರಿಸುವ ಭೀತಿ ಸೃಷ್ಟಿಯಾಗಿದೆ. ಬ್ರಿಟನ್ ನಿಂದ ಏಂಟು ಮಂದಿ ಉಡುಪಿ ಜಿಲ್ಲೆಗೆ ಬಂದಿದ್ದು, ಇವರಿಗೂ ವೈರಸ್ ಅಟ್ಯಾಕ್ ಮಾಡಿದೆಯಾ ಎಂಬ ಭಯ ಉಂಟಾಗಿದೆ. ಸದ್ಯ ಬ್ರಿಟನ್‌ನಿಂದ ಜಿಲ್ಲೆಗೆ ಬಂದಿರುವ 8 ಮಂದಿಯನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಇವರಲ್ಲಿ ಉಡುಪಿ ತಾಲೂಕಿನ ಮೂವರು, ಕಾರ್ಕಳ ತಾಲೂಕಿನ ನಾಲ್ವರು ಮತ್ತು ಕುಂದಾಪುರ ತಾಲೂಕಿನ ಒಬ್ಬರು ಇದ್ದಾರೆ ಎಂದು ತಿಳಿದುಬಂದಿದೆ. ಎಲ್ಲರ […]