ಇಲ್ಲಿ ಓದಿದರೆ ನೀವು ಗ್ಯಾರಂಟಿ ಶೈನ್ ಆಗುತ್ತೀರಿ, ಬ್ರಹ್ಮಾವರದ ECR ಶಿಕ್ಷಣ ಸಂಸ್ಥೆಯಲ್ಲಿದೆ ನಿಮ್ಮ ಬದುಕನ್ನೇ ಬದಲಿಸುವ ಕೋರ್ಸ್ ಗಳು: ಭಾರತ ಅತ್ಯಂತ ದೊಡ್ಡ ಅವಿಯೇಶನ್ ಕಾಲೇಜಿದು!

ಉಡುಪಿ: ಬ್ರಹ್ಮಾವರ ತಾಲೂಕು ಸಾಯಿಬ್ರಕಟ್ಟೆಯಲ್ಲಿರುವ ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ECR Group of Institutions ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಮೂಲಕ ಗಮನ ಸೆಳೆಯುತ್ತಿದೆ. ಕೌಶಲ್ಯ ಶಿಕ್ಷಣವೇ ಸಂಸ್ಥೆಯ ವಿಶೇಷತೆಯಾಗಿದ್ದು ಸಂಸ್ಥೆಯು ಬಿಬಿಎ BBA International Business, ಬಿಬಿಎ BBA Entrepreneurship ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಿ ಮುಂಚೂಣಿಯಲ್ಲಿದೆ. ಬದುಕು ಕೊಡುವ ಉದ್ಯೋಗಾಧಾರಿತ ಕೋರ್ಸ್ ಗಳು: ಪಿಯುಸಿ ನಂತರ 150 ಕ್ಕೂ ಹೆಚ್ಚು ಉದ್ಯೋಗಾಧಾರಿತ Job Oriented Coursesಗಳನ್ನು ಪ್ಲೇಸ್‌ಮೆಂಟ್ ಸೌಲಭ್ಯದೊಂದಿಗೆ ಇಲ್ಲಿ ನೀಡಲಾಗುತ್ತಿದೆ […]